¡Sorpréndeme!

ಸಚಿವ ಸ್ಥಾನದ ಬಗ್ಗೆ ರಹಸ್ಯ ಉಳಿಸಿಕೊಂಡ ಜೆಡಿಎಸ್ | Oneindia Kannada

2019-06-10 549 Dailymotion

ಯಾರಿಗೆ ಜೆಡಿಎಸ್‌ನ 1 ಹೆಚ್ಚುವರಿ ಮಂತ್ರಿ ಸ್ಥಾನ ಒಲಿಯಲಿದೆ ಎಂಬುದು ಸಧ್ಯದ ಕುತೂಹಲವಾಗಿದೆ. ಈಗಾಗಲೇ ಸಚಿವ ಸಂಪುಟ ವಿಸ್ತಣೆ ಯಾವಾಗ ಎಂಬ ಕುತೂಹಲಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.

JDS will give one of its ministry to independent and there is a suspence about another one.